ಬಾಲಿವುಡ್ ನಟಿ ಕರೀನಾ ಕಪೂರ್ (kareena kapoor)ಖಾನ್ ದೀಪಾವಳಿ ಪಾರ್ಟಿಯಲ್ಲಿ ಧರಿಸಿದ್ದ ಪೆಂಡೆಂಟ್ (Court Notice) ಇದೀಗ ವಿವಾದಕ್ಕೆ ಕಾರಣವಾಗಿದೆ. ಸುಮಾರು 200 ವರ್ಷಗಳಷ್ಟು ಹಳೆಯದಾದ ಈ ಆಭರಣದಲ್ಲಿ ಪವಿತ್ರ ಕುರಾನ್ನ ಆಯತುಲ್ ಕುರ್ಸಿ ಪದ್ಯ ಕೆತ್ತಲಾಗಿದೆ ಎನ್ನಲಾಗಿದೆ.
Back to Top News
Top
November 12, 2026 at 5:13 AM
ಕರೀನಾ ಕಪೂರ್ ಧರಿಸಿದ್ದ ಪೆಂಡೆಂಟ್ನಲ್ಲಿ ಕುರಾನ್ ಪದ್ಯ – ನಟಿಗೆ ಕೋರ್ಟ್ ನೋಟಿಸ್
Public TV Kannada
Excerpt from Public TV Kannada.