ಚಿರು ಜನ್ಮದಿನದಂದು ಅಭಿಮಾನಿಗಳು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಈ ನಡುವೆ ಪತ್ನಿ ಮೇಘನಾ ರಾಜ್ (Meghana Raj) ಕೂಡ ಪತಿಯ ಹಳೆಯ ಫೋಟೋ ಹಂಚಿಕೊಂಡು ಭಾವುಕವಾಗಿ ಶುಭಾಶಯ ಕೋರಿದ್ದಾರೆ.