ಬಿಗ್‌ ಬಾಸ್‌ ಸೀಸನ್‌ 13ರ ಮನೆಯಿಂದ ಕಾವ್ಯ ಔಟ್‌ ಆಗಿದ್ದಾರೆ. ಆರಂಭದಿಂದಲೂ ಸೇಫ್‌ ಗೇಮ್‌ ಮೂಲಕವೇ ಸೇವ್‌ ಆಗಿದ್ದಾರೆಂಬ ಆರೋಪ ಹೊತ್ತಿದ್ದ ಕಾವ್ಯ ಆಟಕ್ಕೆ ದೊಡ್ಮನೆ ಬ್ರೇಕ್‌ ಹಾಕಿದೆ. ಅಂತಿಮ ಹಂತದ ನಾಮಿನೇಷನ್‌ ಪ್ರಕ್ರಿಯೆಯಲ್ಲಿ ತಾಂಡವ್‌, ಸೋನಿಕಾ, ಕಾವ್ಯ ಅದೃಷ್ಟ ಪರೀಕ್ಷೆಗಿಳಿದಿದ್ದರು.