ನವೆಂಬರ್‌ನಲ್ಲಿ ಹವಾಮಾನ ಸ್ವಲ್ಪ ತಣ್ಣಗಾಗಲು ಪ್ರಾರಂಭಿಸುತ್ತದೆ. ಚುಮುಚುಮು ಚಳಿಯೂ ಆರಂಭವ ಅಗುತ್ತದೆ. ಈ ಸಂದರ್ಭದಲ್ಲಿ ಅತಿಯಾಗಿ ಖಾರವಾಗಿರುವ ಆಹಾರದ ಬದಲಿಗೆ, ಬೆಚ್ಚಗಿನ, ರುಚಿಕರವಾದ ಮತ್ತು ಸುಲಭವಾಗಿ ತಯಾರಿಸಬಹುದಾದ ಪಾಕವಿಧಾನಗಳಿಗೆ ಆದ್ಯತೆ ನೀಡಲಾಗುತ್ತದೆ. ನೀವು ತಯಾರಿಸಲು ಸುಲಭ ಮತ್ತು ಆರೋಗ್ಯಕರವಾದ ಪಾಕವಿಧಾನ ಇಲ್ಲಿದೆ.
Back to Lifestyle
Lifestyle
November 3, 2026 at 12:50 PM
ಚುಮುಚುಮು ನವೆಂಬರ್ ಚಳಿಗೆ ಫಟಾಫಟ್ ಮಾಡುವ ನಾಲ್ಕು ಸಿಂಪಲ್ ಆರೋಗ್ಯಕರ ರೆಸಿಪಿಗಳು
Asianet Suvarna Lifestyle
Excerpt from Asianet Suvarna Lifestyle.