ವಿಜಯಪುರ (ದೇವನಹಳ್ಳಿ): ಗೌರಿ-ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪಟ್ಟಣದ ಸುಬ್ಬಮ್ಮ ಚನ್ನಪ್ಪ ಸಮುದಾಯ ಭವನದಲ್ಲಿ ವಿಜಯಪುರ ಪೊಲೀಸ್ ಠಾಣೆಯಿಂದ ಸೆ.4 ರಂದು ಮಧ್ಯಾಹ್ನ 3 ಕ್ಕೆ ಶಾಂತಿಸಭೆ ಆಯೋಜಿಸಲಾಗಿದೆ.
Back to Top News
Top
September 4, 2026 at 1:35 AM
ಗೌರಿ-ಗಣೇಶ ಹಬ್ಬದ ಪ್ರಯುಕ್ತ ವಿಜಯಪುರದಲ್ಲಿ ಶಾಂತಿ ಸಭೆ ಆಯೋಜನೆ
Prajavani