ಫಹಾದ್ ಫಾಸಿಲ್ ನಟನೆಯ 2024ರ ಬ್ಲಾಕ್‌ಬಸ್ಟರ್ ‘ಆವೇಶಂ’ ಚಿತ್ರದ ನಂತರ ಜಿತು ಮಾಧವನ್ ನಿರ್ದೇಶಿಸಿರುವ ‘ಸೀನ್’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ರೊಮ್ಯಾನ್ಸ್, ಆ್ಯಕ್ಷನ್, ಥ್ರಿಲ್ಲರ್ ಹಾಗೂ ಹಾಸ್ಯದ ಮಿಶ್ರಣ ಹೊಂದಿರುವ ‘ಸೀನ್’ ಸಿನಿಮಾ ನವೆಂಬರ್ 6ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ.
Back to Entertainment
Entertainment
November 1, 2026 at 2:37 AM
ಸೂರ್ಯ ನಟನೆಯ ‘ಸೀನ್’ ಟ್ರೇಲರ್ ಬಿಡುಗಡೆ; ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆ
TV9 Kannada
Excerpt from TV9 Kannada.