ಕೆಲವರು ತೂಕ ಹೆಚ್ಚಿಸಲು ಬಹಳ ಪ್ರಯತ್ನ ಮಾಡುತ್ತಾರೆ. ಆದರೆ ಎಷ್ಟು ತಿಂದರೂ ತೂಕ ಬರುವುದಿಲ್ಲ. ಅಂತಹವರು ಬೆಲ್ಲ ಮತ್ತು ತುಪ್ಪ ತಿನ್ನುವುದು ಒಳ್ಳೆಯದು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.