Sai Pallavi new hairstyle: ಸದಾ ಉದ್ದನೆಯ ಗುಂಗುರು ಕೂದಲಿನಿಂದ ಮಿಂಚುತ್ತಿದ್ದ ಸಾಯಿ ಪಲ್ಲವಿ ಇದೀಗ ಸಂಪೂರ್ಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಸಿಗ್ನೇಚರ್ ಕೂದಲಿಗೆ ಕತ್ತರಿ ಹಾಕಿ ಶಾರ್ಟ್ ಹೇರ್‌ಸ್ಟೈಲ್‌ನಲ್ಲಿ ಮಿಂಚಿರುವ ಅವರ ಹೊಸ ಲುಕ್ ಹಾಗೂ ಟ್ಯಾಟೂ ಈಗ ಎಲ್ಲರ ಗಮನಸೆಳೆದಿದೆ.