Rashmika Mandanna: ರಶ್ಮಿಕಾ ಮಂದಣ್ಣ ಪರವಾಗಿಯೇ ಜಾವೇದ್ ಅಖ್ತರ್ ನಿಂತಿದ್ದಾರೆ. ಟ್ವೀಟ್ ಕೂಡ ರಶ್ಮಿಕಾ ಪರವೇ ಇದೆ. ಆದರೆ, ಸಪೋರ್ಟ್ ಮಾಡೋ ಭರದಲ್ಲಿ ರಶ್ಮಿಕಾ ಮೂಲದ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ತಮಿಳು ನಟಿ ರಶ್ಮಿಕಾ ರಶ್ಮಿಕಾ ಮಂದಣ್ಣ ಅಂತ ಹೇಳಿದ್ದಾರೆ!
Back to Entertainment
Entertainment
October 25, 2026 at 5:36 PM
Rashmika Mandanna: ರಶ್ಮಿಕಾ ಮಂದಣ್ಣ ತಮಿಳು ನಟಿನಾ? ಖ್ಯಾತ ಬಾಲಿವುಡ್ ಸಿನಿ ಸಾಹಿತಿ ಹೀಗ್ಯಾಕಂದ್ರು?
News18 Kannada Entertainment
Excerpt from News18 Kannada Entertainment.