ಮುಂಬರುವ ಐಪಿಎಲ್ ಸೀಸನ್‌ಗಾಗಿ ಸೌತ್ ಆಫ್ರಿಕಾದ ಮಾಜಿ ಆಲ್‌ರೌಂಡರ್ ಆಲ್ಬಿ ಮಾರ್ಕೆಲ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತನ್ನ ಸಹಾಯಕ ತರಬೇತುದಾರನಾಗಿ ಅಧಿಕೃತವಾಗಿ ಘೋಷಿಸಿದೆ. ಆದರೆ ಈ ಪ್ರಕಟಣೆಯ ವಿಡಿಯೋದಲ್ಲಿ ಸಿಎಸ್‌ಕೆ ಬಳಸಿದ ಒಂದು ರಹಸ್ಯ ಕೋಡ್, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
Back to Sports
Sports
October 28, 2026 at 5:09 AM
464,626… RCBಯನ್ನು ಟ್ರೋಲ್ ಮಾಡಿದ CSK
TV9 Kannada
Excerpt from TV9 Kannada.