ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿ ಸೆಪ್ಟೆಂಬರ್ 27 ರಂದು ಆರಂಭವಾಗಲಿದ್ದು, ಇದು ಉಭಯ ತಂಡಗಳಿಗೂ ಮುಂದಿನ ವಿಶ್ವಕಪ್ ದೃಷ್ಟಿಯಿಂದ ಮಹತ್ವದ್ದಾಗಿದೆ. ಭಾರತದಲ್ಲಿ ಕಳೆದ 24 ವರ್ಷಗಳಿಂದ ಸರಣಿ ಗೆಲ್ಲದ ವೆಸ್ಟ್ ಇಂಡೀಸ್‌ಗೆ ಇದು ಒಂದು ಸವಾಲಾಗಿ ನಿಂತಿದೆ.