– ಪುಟಿನ್‌ ನಿಮ್ಮ ಜನರನ್ನ ಎಳೆದುಕೊಂಡು ಹೋಗಲು ಬಿಡಬೇಡಿ ಅಂತ ಮನವಿ ಲಂಡನ್:‌ ಉಕ್ರೇನ್‌ (Ukraine) ವಿರುದ್ಧದ ಯುದ್ಧಕ್ಕೆ ಭಾರತ, ನೇಪಾಳ, ಘಾನಾ ಸೇರಿದಂತೆ 47 ದೇಶಗಳ ನಾಗರಿಕರನ್ನ ರಷ್ಯಾ ಬಳಸಿಕೊಳ್ಳುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy ) ಆರೋಪಿಸಿದ್ದಾರೆ.