ಸಣ್ಣ ಉದ್ದಿಮೆಗಳು ಗ್ರಾಹಕರನ್ನು ಸೆಳೆಯುವುದು, ಅವರೊಂದಿಗೆ ವ್ಯವಹರಿಸುವುದು, ಅವರನ್ನು ಉಳಿಸಿಕೊಳ್ಳುವುದು ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ಸ್ವಂತ ಉದ್ದಿಮೆದಾರರಿಗೆ ಬಹಳ ನೆರವಾಗುತ್ತವೆ. ವಾಟ್ಸಾಪ್ ಕೂಡ ಬಹಳ ಉಪಯುಕ್ತವೆನಿಸುವ ಫೀಚರ್ಗಳನ್ನು ಹೊಂದಿದೆ.
Back to Business
Business
October 15, 2026 at 8:05 AM
ಸಣ್ಣ ವ್ಯಾಪಾರಿಗಳ ಗಮನಕ್ಕೆ; ವಾಟ್ಸಾಪ್ ಮೂಲಕ ವ್ಯವಹಾರ ವೃದ್ಧಿಸುವ ಸರಳ ಸೂತ್ರಗಳು
TV9 Kannada
Excerpt from TV9 Kannada.