-ತನಿಖೆ ಮಾಡಿದ್ರೆ ಡೈರೆಕ್ಟರ್, ಪ್ರೊಡ್ಯೂಸರ್ಗಳು ಅವರೇ ಅಂತ ಗೊತ್ತಾಗುತ್ತೆ -ಸ್ಟಿಂಗ್ ಬಗ್ಗೆ ಮೊದಲು ಮಾತಾಡಿದ ಡಿಕೆಶಿ ಬ್ರೈನ್ ಮ್ಯಾಪಿಂಗ್ ಮಾಡಬೇಕು ಬೆಂಗಳೂರು: ಸ್ಟಿಂಗ್ನ ಸೂತ್ರಧಾರಿ, ಪಾತ್ರಧಾರಿ ಎಲ್ರೂ ಕಾಂಗ್ರೆಸ್ನವರೇ. ತನಿಖೆ ಮಾಡಿದ್ರೆ ಡೈರೆಕ್ಟರ್, ಪ್ರೊಡ್ಯೂಸರ್ಗಳು ಅವರೇ ಅಂತ ಗೊತ್ತಾಗುತ್ತೆ ಎಂದು ಮಾಜಿ ಸಚಿವ ಸಿಟಿ ರವಿ (CT Ravi) ಹೇಳಿದ್ದಾರೆ.
Back to Top News
Top
October 14, 2026 at 6:21 AM
ಸ್ಟಿಂಗ್ ಆಪರೇಷನ್ನ ಸೂತ್ರಧಾರಿ, ಪಾತ್ರಧಾರಿ ಎಲ್ರೂ ಕಾಂಗ್ರೆಸ್ನವರೇ: ಸಿ.ಟಿ ರವಿ
Public TV Kannada
Excerpt from Public TV Kannada.