ಬ್ಯಾಚುಲರ್ ಅಡುಗೆಯಲ್ಲಿ ಕಡಿಮೆ ಪಾತ್ರೆ, ಕಡಿಮೆ ಸಮಯ ಮತ್ತು ಮನೆಯಲ್ಲಿರುವ ಸಾಮಾನ್ಯ ಮಸಾಲೆಗಳಿಂದಲೇ ಕೇರಳ ಚಿಕನ್ ರೋಸ್ಟ್ ಮಾಡಬಹುದು. ಇದಕ್ಕಾಗಿ ಈ ಚಿಕನ್ ರೋಸ್ಟ್ ಫೇಮಸ್ ರೆಸಿಪಿ.