ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿಲ್ಲ. ಸಿಎಂ ವಿಜಯ್ ಮತ್ತು ರಜನೀಕಾಂತ್ ನಡುವೆ ಇರುವ ಭಿನ್ನಾಭಿಪ್ರಾಯದಿಂದಾಗಿ ಆಡಿಯೋ ಲಾಂಚ್ ಗೆ ಅನುಮತಿ ನಿರಾಕರಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Back to Entertainment
Entertainment
October 7, 2026 at 10:19 AM
ಆಡಿಯೋ ಲಾಂಚ್ಗೆ ಅಡಚಣೆ, ಒಟಿಟಿಯಲ್ಲಿ ‘ಜೈಲರ್ 2’ ಪ್ರೀ ರಿಲೀಸ್ ಇವೆಂಟ್
TV9 Kannada
Excerpt from TV9 Kannada.