‘ಬೇಲ್’ ಸಿನಿಮಾ ಬಿಡುಗಡೆ ಪ್ರಯುಕ್ತ ಶಿವರಾಜ್‌ಕುಮಾರ್ ಮುಕ್ತ ಮಾತುಕತೆ ನಡೆಸಿದ್ದಾರೆ. ತಮ್ಮ ಜೀವನಶೈಲಿ, ಮದ್ಯಪಾನ-ಧೂಮಪಾನ ತ್ಯಜಿಸಿದ್ದು, ಮಧ್ಯವರ್ತಿಗಳಿಂದ ದೂರವಾದ ವಿಚಾರ, ಸಿನಿಮಾ ಹಾಗೂ ಪಾತ್ರಗಳ ಬಗ್ಗೆ ಶಿವಣ್ಣ ಹೇಳಿದ್ದೇನು?