ಚಾಮರಾಜನಗರ: ಎರಡು ಬೈಕ್‌ಗಳು (Bike Accident) ಮುಖಾಮುಖಿ ಡಿಕ್ಕಿ ಹೊಡೆದು ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕೂತನೂರು ಹಾಗೂ ಭೀಮನಬೀಡು ಗ್ರಾಮದ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತರನ್ನು ಭೀಮನಬೀಡು ಗ್ರಾಮದ ಪ್ರವೀಣ್ (19) ಹಾಗೂ ಕಣ್ಣೇಗಾಲ ಗ್ರಾಮದ ಮಹದೇವಯ್ಯ (45) ಎಂದು ಗುರುತಿಸಲಾಗಿದೆ.
Back to Top News
Top
September 28, 2026 at 3:29 PM
ಚಾಮರಾಜನಗರ | ಬೈಕ್ಗಳ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು
Public TV Kannada
Excerpt from Public TV Kannada.