ನಟಿ ಶ್ರುತಿ ಹಾಸನ್ ತಮ್ಮ ಮದುವೆಯ ಬಗ್ಗೆ ಕೇಳಿದ ಪ್ರಶ್ನೆಗೆ ಸಂಬಂಧಿಕರಾದ ಸುಹಾಸಿನಿ ಅವರಿಗೆ ನೀಡಿದ ಖಡಕ್ ಉತ್ತರದಿಂದ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದಾರೆ. ನವೆಂಬರ್ 20ರಂದು ಬಿಡುಗಡೆಯಾಗಲಿರುವ ‘ಆಕಾಶಂ ಲೋ ಒಕ ತಾರಾ’ ಚಿತ್ರದ ನಡುವೆ ಈ ವೀಡಿಯೊ ಎಲ್ಲೆಡೆ ವೈರಲ್ ಆಗುತ್ತಿದೆ.
Back to Entertainment
Entertainment
November 16, 2026 at 5:15 AM
ವಿಚ್ಛೇದನ ಯಾವಾಗ; ಶ್ರುತಿ ಹಾಸನ್ ಪ್ರಶ್ನೆಗೆ ಕಂಗಾಲಾದ ಸುಹಾಸಿನಿ
TV9 Kannada
Excerpt from TV9 Kannada.