ಜೋಗಿ ಪ್ರೇಮ್ ಮತ್ತು ಕಿಚ್ಚ ಸುದೀಪ್ ಚಿತ್ರದ ನಾಯಕಿ ಯಾರು? ಈ ಚಿತ್ರದಲ್ಲಿ ಸುದೀಪ್ ಲುಕ್ ಹೇಗೆ ಇರುತ್ತದೆ? ಈ ಎಲ್ಲ ಪ್ರಶ್ನೆಗಳೂ ಇವೆ. ಟೈಟಲ್ ಟೀಸರ್ ರಿಲೀಸ್ ಜೊತೆಗೆ ಚಿತ್ರದ ಮುಹೂರ್ತ ಕೂಡ ಆಗುತ್ತಿದೆ. ಸಿ.ಎಂ.ಡಿ.ಕೆ.ಶಿವಕುಮಾರ್ ಅವರೂ ಬರ್ತಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.