ಬಾಲಿವುಡ್ ನಟ ಸುನೀಲ್ ಶೆಟ್ಟಿ ಮುಂಬೈನಲ್ಲಿ ಸ್ಟಾರ್ ಆಗಿ ಬೆಳೆದರೂ ತಮ್ಮ ಹುಟ್ಟೂರು ಮುಲ್ಕಿ, ತುಳುನಾಡಿನ ಸಂಸ್ಕೃತಿ, ದೈವಾರಾಧನೆ ಮತ್ತು ಬಪ್ಪನಾಡು ದೇವಿಯ ಮೇಲಿನ ಭಕ್ತಿಯನ್ನು ಇಂದಿಗೂ ಮರೆತಿಲ್ಲ.