ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8 ನೇ ವೇತನ ಆಯೋಗದ ಶಿಫಾರಸುಗಳಿಗಾಗಿ ಕಾಯುತ್ತಿದ್ದಾರೆ. ಆಯೋಗದ ವರದಿ ಮೇ-ಜೂನ್ 2027 ರೊಳಗೆ ಸಲ್ಲಿಕೆಯಾಗುವ ನಿರೀಕ್ಷೆಯಿದೆ. ಡಿಸೆಂಬರ್ 31, 2025 ರಂದು 7 ನೇ ವೇತನ ಆಯೋಗದ ಅವಧಿ ಪೂರ್ಣಗೊಂಡ ನಂತರ, ಹೊಸ ವೇತನವು ಜನವರಿ 1, 2026 ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ.