ಏಷ್ಯನ್ ಗೇಮ್ಸ್ 15ನೇ ದಿನ ಭಾರತಕ್ಕೆ ಚಿನ್ನದ ಸುರಿಮಳೆ. ಈ ದಿನ ಭಾರತ 5 ಚಿನ್ನದ ಪದಕ ಗೆದ್ದಿದೆ. ಪುರುಷರ ಹಾಕಿ ತಂಡ ಮಲೇಷ್ಯಾವನ್ನು ಮಣಿಸಿ 5ನೇ ಚಿನ್ನ ತನ್ನದಾಗಿಸಿಕೊಂಡು, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದುಕೊಂಡಿದೆ. ಇದು ಭಾರತದ 21ನೇ ಚಿನ್ನದ ಪದಕವಾಗಿದ್ದು, ಪದಕ ಪಟ್ಟಿಯಲ್ಲಿ ಭಾರತ 4ನೇ ಸ್ಥಾನಕ್ಕೇರಿದೆ.
Back to Sports
Sports
October 3, 2026 at 11:57 AM
ಚಿನ್ನಕ್ಕೆ ಮುತ್ತಿಕ್ಕಿದ ಪುರುಷರ ಹಾಕಿ ತಂಡ; ಪದಕಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಭಾರತ
TV9 Kannada
Excerpt from TV9 Kannada.