ಲಖನೌ: ಟ್ರಕ್‌ಗೆ (Truck) ಓಮ್ನಿ (Omni) ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಕುಶಿನಗರದಲ್ಲಿ ನಡೆದಿದೆ. ಕುಶಿನಗರ ಜಿಲ್ಲೆಯ ಹಟಾ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಥರುವಾಡಿಹ್ ಬಳಿ ಈ ಅಪಘಾತ ಸಂಭವಿಸಿದೆ.
Back to Top News
Top
November 2, 2026 at 7:18 AM
ಟ್ರಕ್‌ಗೆ ಓಮ್ನಿ ವ್ಯಾನ್ ಡಿಕ್ಕಿ – 6 ಮಂದಿ ದುರ್ಮರಣ, ಇಬ್ಬರು ಗಂಭೀರ
Public TV Kannada
Excerpt from Public TV Kannada.