‘ಪ್ರೇಮದ ಊರಲಿ’ ಸಿನಿಮಾ ಬುಕ್‌ಮೈಶೋದಲ್ಲಿ ಪ್ರತಿ ಗಂಟೆಗೆ 15 ಸಾವಿರ ಟಿಕೆಟ್ ಮಾರಾಟದ ದಾಖಲೆ ಮಾಡಿದೆ ಎಂದು ವರದಿಯಾಗಿದೆ. ಟಾಲಿವುಡ್ ನಿರ್ದೇಶಕ ಬೋಯಪತಿ ಶ್ರೀನು, ರಮೇಶ್ ಅರವಿಂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Back to Entertainment
Entertainment
October 12, 2026 at 2:30 AM
'ಪ್ರೇಮದ ಊರಲಿ' ಪ್ರತಿ ಗಂಟೆಗೆ 15 ಸಾವಿರ ಟಿಕೆಟ್ ಮಾರಾಟ: ಆದ್ರೆ ರಮೇಶ್ ಅರವಿಂದ್, ನಿಖಿಲ್ ಮಾಡಿದ್ದೇನು?
Asianet Suvarna Entertainment
Excerpt from Asianet Suvarna Entertainment.