Mana Village: ಪ್ರಧಾನಿ ನರೇಂದ್ರ ಮೋದಿಯವರ ಆ ಒಂದು ಮನವಿಯು ಈ ಗಡಿ ಗ್ರಾಮವನ್ನು ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. 'ಕೊನೆಯ ಹಳ್ಳಿ' ಅಂತ ಕರೆಯಲ್ಪಟ್ಟಿದ್ದು ಇದು, ಇದೀಗ 'ಮೊದಲ ಹಳ್ಳಿ' ಅಂತ ಖ್ಯಾತಿ ಪಡೆದಿದೆ! ಇಲ್ಲಿನ ಪ್ರತಿಯೊಬ್ಬ ಗ್ರಾಮಸ್ಥರೂ ನರೇಂದ್ರ ಮೋದಿಯವರನ್ನು ಪ್ರತಿಕ್ಷಣ ನೆನೆಸಿಕೊಳ್ಳುತ್ತಿದ್ದಾರೆ!