ಬೆಂಗಳೂರು ಮೂಲದ ಸರ್ವಂ ಎಐ ಸಂಸ್ಥೆ ಬಹಳ ವೇಗವಾಗಿ ಫೌಂಡೇಶನ್ ಮಾಡಲ್ಗಳನ್ನು ನಿರ್ಮಿಸಿದೆ. ಈಗ ಇವುಗಳಾಚೆ, ಎಐ ಇನ್ಫ್ರಾಸ್ಟ್ರಕ್ಚರ್ ನಿರ್ಮಿಸುವ ಕೆಲಸಕ್ಕೆ ಸರ್ವಂ ಗಮನ ಕೊಡುತ್ತಿದೆ. ಸರ್ವಂನ ಎಐ ಇನ್ಫ್ರಾಸ್ಟ್ರಕ್ಚರ್ ಈಗ ಬೇರೆ ಬೇರೆ ಎಐ ಮಾಡಲ್ಗಳನ್ನು ಹೋಸ್ಟ್ ಮಾಡಬಲ್ಲುದು.
Back to Business
Business
October 21, 2026 at 1:14 PM
ಭಾರತದ ಸರ್ವಂ ಈಗ ಅಮೆರಿಕದ ಎಐ ಮಾಡಲ್ಗಳನ್ನೂ ಹೋಸ್ಟ್ ಮಾಡಬಲ್ಲುದು: ಸಹ-ಸಂಸ್ಥಾಪಕ ಪ್ರತ್ಯೂಶ್ ಕುಮಾರ್
TV9 Kannada
Excerpt from TV9 Kannada.