Virat Kohli - Premanand Maharaj Controversy: ವಿರಾಟ್ ಕೊಹ್ಲಿ ಅವರ ತಂಡವು ಈ ವಿಷಯದ ಬಗ್ಗೆ ಯಾವುದೇ ತಪ್ಪು ತಿಳುವಳಿಕೆ ಅಥವಾ ಊಹಾಪೋಹಗಳನ್ನು ಬಯಸುವುದಿಲ್ಲ, ಅಂತಹ ಯಾವುದೇ ಹೇಳಿಕೆಗಳನ್ನು ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಮೊದಲು ಸತ್ಯವನ್ನು ಪರಿಶೀಲಿಸುವಂತೆ ಕೊಹ್ಲಿ ವಕ್ತಾರರು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
Back to Sports
Sports
October 7, 2026 at 7:20 AM
Virat Kohli: ಸ್ವಾಮೀಜಿ ಭೇಟಿಗೆ ಕೊಹ್ಲಿ ₹5 ಕೋಟಿ ಪಡೆದ್ರಾ? ಗಂಭೀರ ಆರೋಪಕ್ಕೆ ಸ್ವತಃ ಸ್ಪಷ್ಟನೆ ನೀಡಿದ ಸ್ಟಾರ್ ವಿರಾಟ್
News18 Kannada Sports
Excerpt from News18 Kannada Sports.