ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯ ನಂಬರ್ ಪ್ಲೇಟ್ ಟ್ಯಾಂಪರಿಂಗ್‌ನಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಕೆಲವರು ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಪಾವತಿಸುವುದನ್ನು ತಪ್ಪಿಸಲು ತಮ್ಮ ವಾಹನ ನಂಬರ್ ಪ್ಲೇಟ್‌ಗಳನ್ನು ಕಾಣದಂತೆ ಮಾಡುವುದು ಮತ್ತು ಮುಚ್ಚುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಇಂತಹ ಕೆಲಸಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.
Back to Business
Business
November 24, 2026 at 9:00 AM
ನೀವು ಟೋಲ್ನಲ್ಲಿ ಈ ತಪ್ಪು ಮಾಡುತ್ತಿದ್ದೀರಾ? ₹10,000 ದಂಡ ಫಿಕ್ಸ್, ಹೊಸ ನಿಯಮ ನೋಡಿ
News18 Kannada Business
Excerpt from News18 Kannada Business.