66 ವರ್ಷದ ಮಹಿಳೆಯೊಬ್ಬರು ಫಿಕ್ಸೆಡ್ ಡೆಪಾಸಿಟ್ ಮೂಲಕ ಹಣ ಉಳಿತಾಯ ಮಾಡಿದ್ದರು. ಇಳಿ ವಯಸ್ಸಿನಲ್ಲಿ ಹಣದ ಅವಶ್ಯಕತೆ ಅರಿತು ಎಫ್‌ಡಿ ಇಡಲಾಗಿತ್ತು. 6 ವರ್ಷದಿಂದ ಈ ಹಣ ಹಿಂಪಡೆಯಲು ಅಜ್ಜಿ ಪ್ರಯತ್ನಿಸಿ ವಿಫಲರಾಗಿದ್ದರು. ಪರಿಣಾಮ ಇದೀಗ 3.35 ಲಕ್ಷ ರೂಪಾಯಿ ಪರಿಹಾರ ಪಡೆದಿದ್ದಾರೆ.
Back to Politics
Politics
October 28, 2026 at 1:50 PM
ಫಿಕ್ಸೆಡ್ ಡೆಪಾಸಿಟ್ ಇಟ್ಟ ಬೆಂಗಳೂರು ಅಜ್ಜಿಗೆ 6 ವರ್ಷದ ಬಳಿಕ ಸಿಕ್ತು 3.35 ಲಕ್ಷ ರೂ ಪರಿಹಾರ
Asianet Suvarna Politics
Excerpt from Asianet Suvarna Politics.