ಪಂಜಾಬ್ ರಾಜ್ಯವು ತಾನು ಹರಿಸಿದ ನೀರಿಗಾಗಿ ರಾಜಸ್ಥಾನದಿಂದ 1.44 ಲಕ್ಷ ಕೋಟಿ ರೂ. ರಾಯಲ್ಟಿ ಕೇಳಿರುವುದು ಹೊಸ ಜಲವಿವಾದಕ್ಕೆ ಕಾರಣವಾಗಿದೆ. ಇದೇ ರೀತಿ ಕಾವೇರಿ ನೀರು ಹರಿಸಿದ್ದಕ್ಕಾಗಿ ಕರ್ನಾಟಕವು ತಮಿಳುನಾಡಿಗೆ ಬಿಲ್ ಕೇಳಲು ಕಾನೂನಿನಲ್ಲಿ ಅವಕಾಶವಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ನೀರು ಹಂಚಿಕೆ ಕಡ್ಡಾಯವಾಗಿದೆ.
Back to Politics
Politics
October 31, 2026 at 5:21 AM
ನೀರು ಹರಿಸಿದ್ದಕ್ಕೆ ₹1.5 ಲಕ್ಷ ಕೋಟಿ ಕೊಡಿ: ರಾಜಸ್ಥಾನಕ್ಕೆ ಪಂಜಾಬ್ ತಾಕೀತು, ಕರ್ನಾಟಕದಿಂದ ತಮಿಳುನಾಡಿಗೆ ಈ ಬೇಡಿಕೆ ಸಾಧ್ಯವೇ?
Asianet Suvarna Politics
Excerpt from Asianet Suvarna Politics.