ಜಪಾನಿನ ನಗರ ಸಾರಿಗೆ, ತ್ಯಾಜ್ಯ ವಿಲೇವಾರಿ ಹಾಗೂ ಮೂಲಸೌಕರ್ಯ ಮಾದರಿಗಳನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಹೂಡಿಕೆ ಆಕರ್ಷಿಸಿ ಉದ್ಯೋಗ ಸೃಷ್ಟಿಸಲಾಗುವುದು ಹಾಗೂ ಪಿಪಿಪಿ ಮಾದರಿಯಲ್ಲಿ ತುಮಕೂರಿಗೆ ಮೆಟ್ರೋ ವಿಸ್ತರಿಸಲು ಪ್ರಸ್ತಾಪವಿದೆ ಎಂದು ಡಿಸಿಎಂ ತಿಳಿಸಿದರು.
Back to Politics
Politics
November 28, 2026 at 8:21 AM
ಜಪಾನ್ ಮಾದರಿ ಕರ್ನಾಟಕ ಅಭಿವೃದ್ಧಿಗೆ ಸಿಎಂ ಮೆಗಾ ಪ್ಲ್ಯಾನ್! ಕವಾಸಕಿ ಜೊತೆ ಒಪ್ಪಂದ, ಟೋಯೋಟಾ ಘಟಕ ವಿಸ್ತರಣೆಗೆ ಗ್ರೀನ್ ಸಿಗ್ನಲ್
Asianet Suvarna Politics
Excerpt from Asianet Suvarna Politics.