ಯಾದಗಿರಿಯಲ್ಲಿ ಬಡವರಿಗೆ ನೀಡುವ ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಖರೀದಿಸಿ ವಿದೇಶಗಳಿಗೆ ಸಾಗಿಸುತ್ತಿದ್ದ ಜಾಲವನ್ನು ಸಿಐಡಿ ಪತ್ತೆಹಚ್ಚಿದೆ. ಈ ಕುರಿತು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ಮುಂಬೈ ಮೂಲಕ ಆಫ್ರಿಕಾ ದೇಶಗಳಿಗೆ ಅಕ್ಕಿ ರಫ್ತಾಗುತ್ತಿರುವುದು ದೃಢಪಟ್ಟಿದೆ.
Back to Politics
Politics
November 6, 2026 at 3:48 AM
ಅನ್ನಭಾಗ್ಯ ಅಕ್ಕಿ ಆಫ್ರಿಕಾಗೆ ರಫ್ತು ದೃಢ! ಮುಂಬೈ, ಗುಜರಾತ್ ಬಂದರು ಮೂಲಕ ರವಾನೆ, ಸಿಐಡಿ 4000 ಪುಟಗಳ ಚಾರ್ಜ್‌ಶೀಟ್
Asianet Suvarna Politics
Excerpt from Asianet Suvarna Politics.