ರಾಜ್ ಬಿ ಶೆಟ್ಟಿಯ ನಟನೆಗೆ ಇರುವಂತೆಯೇ ಅವರ ನಿರ್ದೇಶನಕ್ಕೂ ದೊಡ್ಡ ಅಭಿಮಾನಿ ವರ್ಗವೇ ಇದೆ. ನಿರ್ದೇಶನಕ್ಕೆ ತುಸು ಹೆಚ್ಚೇ ಅಭಿಮಾನಿಗಳಿದ್ದಾರೆ ಎನ್ನಬಹುದು. ಆದರೆ ಅವರು ಕಳೆದ ಮೂರು ವರ್ಷದಿಂದಲೂ ಯಾವುದೇ ಸಿನಿಮಾ ನಿರ್ದೇಶನ ಮಾಡಿಲ್ಲ. 2023ರಲ್ಲಿ ಬಂದ ‘ಸ್ವಾತಿ ಮುತ್ತಿನ ಮಳೆಹನಿ’ ರಾಜ್ ನಿರ್ದೇಶಿಸಿದ ಕೊನೆಯ ಸಿನಿಮಾ.
Back to Entertainment
Entertainment
October 9, 2026 at 12:12 PM
ಸದ್ದಿಲ್ಲದೆ ಹೊಸ ಸಿನಿಮಾ ನಿರ್ದೇಶನ ಆರಂಭಿಸಿದರೇ ರಾಜ್ ಬಿ ಶೆಟ್ಟಿ?
TV9 Kannada
Excerpt from TV9 Kannada.