– ಇದು ಪೆಟ್ರೋಲ್ ಬಂಕ್‌ನವರ ಸಮಸ್ಯೆಯಲ್ಲ – ರಾಜ್ಯದ 6 ಪೆಟ್ರೋಲಿಯಂ ಟರ್ಮಿನಲ್‌ಗಳಲ್ಲಿ ಎಥೆನಾಲ್ ಹೆಚ್ಚಿನ ಮಿಶ್ರಣ ಆಗುತ್ತಿದೆ ಎಂದ ಸಚಿವ ಮೈಸೂರು: ರಾಜ್ಯದಲ್ಲಿ ಪೆಟ್ರೋಲ್‌ಗೆ (Petrol) ಎಥೆನಾಲ್ (Ethanol) ಮಿಶ್ರಣದ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಾಳೆ ಅಧಿಕೃತ ವರದಿ ಸಲ್ಲಿಸುತ್ತೇನೆ ಎಂದು ಸಚಿವ ರಿಜ್ವಾನ್ ಅರ್ಷದ್ (Rizwan Arshad) ತಿಳಿಸಿದ್ದಾರೆ.