ಖ್ಯಾತ ನಟ ನಾನಾ ಪಾಟೇಕಾರ ಬಾರದ ಲೋಕಕ್ಕೆ ಹೋಗಿದ್ದಾರೆ. ಮಹಾನ್ ನಟನಿಗೆ ಖ್ಯಾತ ಹಿಂದೂಸ್ಥಾನಿ ಗಾಯಕಿ ಗಂಗೂಬಾಯಿ ಹಾನಗಲ್ ತಾಯಿ ಸಮಾನರಾಗಿದ್ದರು. ಗಂಗೂಬಾಯಿ ಹಾನಗಲ್ ಅವರ ಸಂಗೀತ ಕಚೇರಿ ಹಾಳು ಮಾಡಲು ಹೋಗಿದ್ದ ನಾನಾ ಪಾಟೇಕರ್, ಅವರ ಸಂಗೀತ ಕೇಳಿ ಮೂಖವಿಸ್ಮಿತರಾಗಿದ್ದು, ಬಳಿಕ ನಾನಾ ಪಾಟೇಕರ್, ಗಂಗೂಬಾಯಿ ಅವರ ಫ್ಯಾನ್ ಆಗ್ಬಿಟ್ಟಿದ್ದರು.