ಐಪಿಎಲ್ 2027ರ ಮಿನಿ-ಹರಾಜಿಗೂ ಮುನ್ನ, ಭಾರತೀಯ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರನ್ನು ಒಳಗೊಂಡ ದೊಡ್ಡ ಹರಾಜು ಒಪ್ಪಂದದ ಮೂಲಕ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದಿಂದ ಪಂಜಾಬ್ ಕಿಂಗ್ಸ್ ಸೇರಲಿದ್ದಾರೆ. ಎರಡೂ ಫ್ರಾಂಚೈಸಿಗಳು ಈ ಒಪ್ಪಂದಕ್ಕೆ ಒಪ್ಪಿಗೆ ನೀಡಿವೆ, ಇದರಂತೆ ಹಾರ್ದಿಕ್ ಅವರು ಅರ್ಷದೀಪ್ ಬದಲಾಗಿ ಪಂಜಾಬ್‌ಗೆ ಸೇರ್ಪಡೆಯಾಗಲಿದ್ದಾರೆ.
Back to Sports
Sports
November 7, 2026 at 6:26 PM
IPL 2027: ಹಾರ್ದಿಕ್ ಪಾಂಡ್ಯ ಪಂಜಾಬ್‌ಗೆ; ಅರ್ಶದೀಪ್ ಸಿಂಗ್ ಮುಂಬೈಗೆ!
MyKhel Kannada
Excerpt from MyKhel Kannada.