ಅಕ್ಟೋಬರ್‌ನಲ್ಲಿ ರಜನಿಕಾಂತ್ ಅವರ 'ಜೈಲರ್-2' ಮತ್ತು ವಿಜಯ್ ದೇವರಕೊಂಡ ನಟನೆಯ 'ರಣಬಲಿ' ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆಗುತ್ತಿವೆ. ಈ ವೇಳೆ ತಮ್ಮ ಚಿತ್ರದ ವಿರುದ್ಧ ಹಣ ಕೊಟ್ಟು ನೆಗೆಟಿವ್ ಪ್ರಚಾರ ಮಾಡಲಾಗುತ್ತಿದೆ ಎಂದು ವಿಜಯ್ ದೇವರಕೊಂಡ ಟ್ರೋಲಿಗರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Back to Entertainment
Entertainment
October 10, 2026 at 7:40 AM
ರಜನಿಕಾಂತ್ vs ದೇವರಕೊಂಡ: ʼಇದೆಲ್ಲ ಹಣ ಕೊಟ್ಟು ಮಾಡಿಸ್ತಿರೋದುʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದೇಕೆ ರಶ್ಮಿಕಾ ಮಂದಣ್ಣ ಪತಿ?
Asianet Suvarna Entertainment
Excerpt from Asianet Suvarna Entertainment.