Room Freshner: ನೀವು ಬ್ರಾಂಡೆಡ್ ರೂಮ್ ಫ್ರೆಶ್ನರ್‌ಗಳಿಗೆ ಹೆಚ್ಚುವರಿ ಹಣ ಖರ್ಚು ಮಾಡುವ ಅಗತ್ಯವಿಲ್ಲ. ನಿಂಬೆ, ಅಡಿಗೆ ಸೋಡಾ, ಹೂವುಗಳು, ಗಿಡಮೂಲಿಕೆಗಳು ಮತ್ತು ಸುಲಭವಾಗಿ ಲಭ್ಯವಿರುವ ಕೆಲವು ಪದಾರ್ಥಗಳಿಂದ ಮನೆಯಲ್ಲಿಯೇ ಪರಿಮಳಯುಕ್ತ ರೂಮ್ ಫ್ರೆಶ್ನರ್ ತಯಾರಿಸಬಹುದು. ಈ ಸರಳ ತಂತ್ರವು ನಿಮಗೆ ತುಂಬಾನೆ ಸಹಾಯಕ ಆಗಬಹುದು.
Back to Lifestyle
Lifestyle
October 8, 2026 at 6:56 AM
Room Freshener: ಬ್ರಾಂಡೆಡ್ ಸುಗಂಧ ದ್ರವ್ಯ ಬೇಡ, ಮನೆಯಲ್ಲೇ ತಯಾರಿಸಿದ ವಸ್ತುಗಳಿಂದ ರೂಮ್ ಫ್ರೆಶ್ನರ್ ತಯಾರಿಸಿ
News18 Kannada Lifestyle
Excerpt from News18 Kannada Lifestyle.