ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ಕಾರಣದಿಂದ ಮುಖದಲ್ಲಿ ಕೂದಲು ಬೆಳೆಯುವ ಸಮಸ್ಯೆಯನ್ನು ಎದುರಿಸಿದ ಹರ್ನಾಮ್ ಕೌರ್, ತಮ್ಮ ಸಹಜ ರೂಪವನ್ನು ಒಪ್ಪಿಕೊಂಡು ಆತ್ಮವಿಶ್ವಾಸದಿಂದ ಬೆಳೆದರು. ಇವರು 'ಪೂರ್ಣ ಗಡ್ಡವನ್ನು ಹೊಂದಿರುವ ಅತ್ಯಂತ ಕಿರಿಯ ಮಹಿಳೆ' ಎಂಬ ಗಿನ್ನೆಸ್ ದಾಖಲೆ ಬರೆದಿದ್ದಾರೆ.
Back to Lifestyle
Lifestyle
September 30, 2026 at 3:04 PM
ಗಡ್ಡ ಹೊಂದಿರುವ ಕಿರಿಯ ಮಹಿಳೆ: ಟೀಕೆ ಎದುರಿಸಿ ಗಿನ್ನೆಸ್ ದಾಖಲೆ ಬರೆದಾಕೆಯ ಸ್ಫೂರ್ತಿದಾಯದ ಸ್ಟೋರಿ ಇಲ್ಲಿದೆ
Asianet Suvarna Lifestyle
Excerpt from Asianet Suvarna Lifestyle.