ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ದಿಲ್ಜಿತ್ ಅವರ ಕಾನ್ಸರ್ಟ್ ಹೌಸ್​​ಫುಲ್ ಆಗುತ್ತವೆ. ವಿಶ್ವದಾದ್ಯಂತ ದಿಲ್ಜೀತ್ ಅವರ ಹಾಡುಗಳನ್ನು ಖುಷಿಯಿಂದ ಎಂಜಾಯ್ ಮಾಡುತ್ತಾರೆ. ಆದರೆ ದಿಲ್ಜೀತ್ ಅವರಿಗೆ ತಮ್ಮದೇ ದೇಶದಲ್ಲಿ ಕಾನ್ಸರ್ಟ್ ಮಾಡಲು ಕೆಲ ಸರ್ಕಾರಗಳಿಂದ ವಿರೋಧಗಳು ವ್ಯಕ್ತವಾಗುತ್ತಿದೆ.