ಪ್ರತಿದಿನವೂ ಬಳಕೆ ಮಾಡುವ ಲಂಚ್ ಬ್ಯಾಗ್‌ನಲ್ಲಿರುವ ಸಾಂಬಾರ್ ಕಲೆ, ಜಿಡ್ಡು ಮತ್ತು ಕೆಟ್ಟ ವಾಸನೆಯನ್ನು ಸುಲಭವಾಗಿ ನಿವಾರಿಸುವುದು ಹೇಗೆಂದು ತಿಳಿಯಿರಿ. ಲಂಚ್ ಬ್ಯಾಗ್ ಕ್ಲೀನಿಂಗ್ ಟಿಪ್ಸ್ ಇಲ್ಲಿದೆ.