ರಾಕ್ಷಸರು ವರ್ಸಸ್ ಗಂಧರ್ವರು ಟಾಸ್ಕ್‌ನಲ್ಲಿ ಸ್ಪರ್ಧಿಗಳ ಜಟಾಪಟಿ ಜೋರಾಗಿತ್ತು. ಆಟದ ಭರದಲ್ಲಿ ವಿಪರೀತ ವಾಗ್ದಾಳಿ ಹಾಗೂ ಕೆಟ್ಟ ಪದಗಳ ಬಳಕೆ, ಹಿಂಸಾತ್ಮಕ ಪ್ರಹಾರ ಜೋರಾಗಿತ್ತು. ಆರಂಭದಲ್ಲಿ ಮಂಜು ನಾಯಕತ್ವದ ರಾಕ್ಷಸರ ಟೀಮ್ ಆಟವಾಡಿತ್ತು. ಆಗ ಗಾನವಿ (Ganavi) ರಾಣಿಯಾಗಿ ಗಂಧರ್ವರ ಟೀಮ್‌ನ್ನು ಲೀಡ್ ಮಾಡಿದ್ದರು.