ಮನೆಯ ಗ್ಯಾಸ್ ಆಗಾಗ ನಿಮ್ಮ ಬಜೆಟ್‌ ಅನ್ನು ತಲೆಕೆಳಗೆ ಮಾಡಿಬಿಡುತ್ತದೆ. ಇದ್ದಕ್ಕಿದ್ದಂತೆ ಗ್ಯಾಸ್ ಬೇಗ ಖಾಲಿ ಆಗಿಬಿಡುತ್ತೆ. ಅಯ್ಯೋ ಗ್ಯಾಸ್ ಖಾಲಿ ಆಯ್ತು ಅಂತಾ ಬಾಯಿ ಮೇಲೆ ಬೆರಳಿಡುತ್ತೇವೆ. ಮೊನ್ನೆಯಷ್ಟೇ ಹೊಸ ಗ್ಯಾಸ್ ಬಂದಿತ್ತು. ಈಗ ನೋಡಿದ್ರೆ ಖಾಲಿ ಖಾಲಿ ಅಂತಾ ತಲೆ ಚಚ್ಚಿಕೊಳ್ತೀವಿ.