ಪ್ರತಿದಿನ ಸೇವಿಸುವ ಆಹಾರದಲ್ಲಿಯೇ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ದೇಹದ ತೂಕವನ್ನು ನಿಯಂತ್ರಿಸಬಹುದು. ಅದರಲ್ಲೂ ಸಸ್ಯಾಹಾರಿಗಳು ತಮ್ಮ ಆಹಾರ ಪದ್ಧತಿಯಲ್ಲೇ ಪೌಷ್ಟಿಕಾಂಶಕ್ಕೆ ಆದ್ಯತೆ ನೀಡಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸಬಹುದು.
Back to Lifestyle
Lifestyle
November 2, 2026 at 12:47 AM
Weight Loss Tips: ಕೇವಲ 4 ವಾರಗಳಲ್ಲಿ 5 ಕೆಜಿ ತೂಕ ಇಳಿಸಿಕೊಳ್ಳಬೇಕಾ? ಸಸ್ಯಾಹಾರಿಗಳಿಗೆ ಇಲ್ಲಿದೆ 7 ದಿನಗಳ ಸಿಂಪಲ್ ಡಯಟ್ ಪ್ಲಾನ್!
News18 Kannada Lifestyle
Excerpt from News18 Kannada Lifestyle.