ಶೋಯೆಬ್ ಮಲಿಕ್ ಮಾಡೆಲ್ ಮತ್ತು ನಟಿ ವನೀಜಾ ಸತ್ತಾರ್ ಅವರನ್ನು ಮದುವೆಯಾಗಲಿದ್ದಾರೆ ಎಂಬ ಹೇಳಿಕೆಗಳು ಆನ್‌ಲೈನ್‌ನಲ್ಲಿ ಹರಡಲು ಪ್ರಾರಂಭಿಸಿದವು. ಈ ಸುದ್ದಿ ವೈರಲ್ ಆದ ಬೆನ್ನಲ್ಲೇ ಫ್ಯಾನ್ಸ್‌ಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
Back to Sports
Sports
October 2, 2026 at 10:48 AM
Shoaib Malik-Vanija Sattar:ನಾಲ್ಕನೇ ಮದುವೆಯಾಗ್ತಿದ್ದಾರಾ ಶೋಯೆಬ್ ಮಲಿಕ್? ಯಾರು ಈ ವನೀಜಾ ಸತ್ತಾರ್?
News18 Kannada Sports
Excerpt from News18 Kannada Sports.