ಬಿಗ್ ಬಾಸ್ ಮನೆಯಿಂದ ಮಂಜ್ಯಾ ಎಲಿಮಿನೇಟ್ ಆಗಿದ್ದಾರೆ. ಹಾಗೆ ಹೊರ ಬಂದ್ಮೇಲೆ ಕಿಚ್ಚನ ಮುಂದೆ ಕಣ್ಣೀರಾಗಿದ್ದಾರೆ. ತಪ್ಪು ಮಾಡಿದೆ ಅಂತ ಗೋಳಾಡಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಏನ್ ಹೇಳಿದರು ಗೊತ್ತಾ? ಆ ವಿವರ ಇಲ್ಲಿದೆ ಓದಿ.
Back to Entertainment
Entertainment
October 11, 2026 at 10:30 AM
Bigg Boss-13: 'ನನ್ನ ಕನಸು ನೀವೇ ಕಿಚ್ಚ ಸರ್'; ಸುದೀಪ್ ಮುಂದೆ ಕಣ್ಣೀರಿಟ್ಟ ಮಾಡರ್ನ್ ಕವಿ ಮಂಜ!
News18 Kannada Entertainment
Excerpt from News18 Kannada Entertainment.