ಭಾರತ ಹಾಗೂ ಪಾಕಿಸ್ತಾನ ನಡುವಿನ ಲೀಗ್ ಹಂತದ ಹೈ-ವೋಲ್ಟೇಜ್ ಪಂದ್ಯವು 2027ರ ಅಕ್ಟೋಬರ್ 10 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಜರುಗಲಿದೆ. ಟೂರ್ನಿಯ ಹೊಸ ಫಾರ್ಮ್ಯಾಟ್‌ನಿಂದಾಗಿ, ಗ್ರೂಪ್ 'ಎ' ನಿಂದ ಎರಡೂ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ನವೆಂಬರ್ 7 ರಂದು ಕೇಪ್ ಟೌನ್‌ನಲ್ಲಿ ನಡೆಯಲಿರುವ 'ಸೂಪರ್ 7' ಹಂತದಲ್ಲಿ ಭಾರತ-ಪಾಕ್ ಎರಡನೇ ಬಾರಿ ಮುಖಾಮುಖಿಯಾಗಲಿವೆ.
Back to Sports
Sports
October 1, 2026 at 5:30 PM
IND vs PAK, CWC 2027: ಜೋಹಾನ್ಸ್‌ಬರ್ಗ್‌ನಲ್ಲಿ ಭಾರತ-ಪಾಕ್ ವಿಶ್ವಕಪ್ ಮಹಾ ಸಮರ! ಹೈವೋಲ್ಟೇಜ್ ಪಂದ್ಯಕ್ಕಾಗಿ ಆ ದಿನವನ್ನ ಗುರುತು ಮಾಡಿಟ್ಟುಕೊಳ್ಳಿ
News18 Kannada Sports
Excerpt from News18 Kannada Sports.