ಉತ್ತರ ಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ನಡೆಯಲಿರುವ ಮುಂಬರುವ ಚುನಾವಣೆಗೆ ಬಿಜೆಪಿ ಇಂದು ತನ್ನ 8 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಬಿಜೆಪಿಯು ಉತ್ತರ ಪ್ರದೇಶದ ಶಾಸಕ ಧರಂಪಾಲ್ ಸಿಂಗ್, ಹಿರಿಯ ನಾಯಕರಾದ ರಾಧಾಕಾಂತ್ ಓಜಾ, ಗೋಪಿ ಕೃಷ್ಣ ಪಾಂಡೆ ಮತ್ತು ಪ್ರಕಾಶ್ ಪಾಲ್ ಸೇರಿದಂತೆ 8 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
Back to Politics
Politics
October 5, 2026 at 12:36 PM
ಉತ್ತರ ಪ್ರದೇಶ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ; ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸೇರಿ 8 ಹಾಲಿ ಸದಸ್ಯರಿಗಿಲ್ಲ ಟಿಕೆಟ್
TV9 Kannada
Excerpt from TV9 Kannada.