ಬಾಲಿವುಡ್ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣ್‌ವೀರ್ ಸಿಂಗ್ ವಿಜಯದಶಮಿ ಹಬ್ಬದಂದು ತಮ್ಮ ಎರಡನೇ ಹೆಣ್ಣು ಮಗುವಿನ ಹೆಸರನ್ನು ಬಹಿರಂಗಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಕುಟುಂಬದ ಸುಂದರ ಫೋಟೋ ಹಂಚಿಕೊಂಡಿರುವ ದಂಪತಿ, ಮಗುವಿಗೆ 'ದೇವಿ' ಎಂದು ನಾಮಕರಣ ಮಾಡಿದ್ದಾರೆ.
Back to Entertainment
Entertainment
October 20, 2026 at 3:40 PM
ದಸರಾ ದಿನವೇ ಮಗಳ ಹೆಸರು ಪ್ರಕಟಿಸಿದ ದೀಪಿಕಾ-ರಣ್‌ವೀರ್: ಎರಡನೇ ಮಗಳಿಗೆ ಸ್ಟಾರ್ ಜೋಡಿ ಇಟ್ಟ ಹೆಸರೇನು ಗೊತ್ತಾ?
Asianet Suvarna Entertainment
Excerpt from Asianet Suvarna Entertainment.